Surprise Me!

'ಭೈರಾ ದೇವಿ' ಚಿತ್ರಕ್ಕಾಗಿ ಖಾಕಿ ತೊಟ್ಟ ನಟ ರಮೇಶ್ | Filmibeat Kannada

2018-02-20 7 Dailymotion

ಈಗ ನಟ ರಮೇಶ್ ಅರವಿಂದ್ 'ಭೈರಾ ದೇವಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ 'ಭೈರಾ ದೇವಿ' ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಚಾಮರಾಜಪೇಟೆಯ ದೇವಸ್ಥಾನವೊಂದರಲ್ಲಿ ನಡೆದಿತ್ತು. ಇದೀಗ ಅದೇ ಚಿತ್ರದ ಶೂಟಿಂಗ್ ಪ್ರಾರಂಭವಾಗಿದೆ. <br /> <br /> <br />Actor Ramesh Aravind to play IPS Officer role in Kannada Movie 'Bhaira Devi'. <br />

Buy Now on CodeCanyon